ದ್ರೋಣಾಚಾರ್ಯ ಪ್ರಶಸ್ತಿ ಇದು ಕ್ರೀಡಾ ತರಬೇತುದಾರರಿಗೆ ಭಾರತ ಸರಕಾರ ನೀಡುವ ಪ್ರಶಸ್ತಿ. ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ಕೊಡುವದರಿಂದ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ ಹೆಸರು ಕೂಡ ಗುರು-ಶಿಷ್ಯ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಈ ಪ್ರಶಸ್ತಿಯು ರೂ ೩,೦೦,೦೦೦ ನಗದು, ಸನ್ನದು ಮತ್ತು ದ್ರೋಣಾಚಾರ್ಯರ ಒಂದು ಕಂಚಿನ ಪ್ರತಿಮೆಯನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು ೧೯೮೫ರಲ್ಲಿ ಸ್ಥಾಪಿಸಲಾಯಿತು. == ದ್ರೋಣಾಚಾರ್ಯ ಪ್ರಶಸ್ತಿ ವಿಜೇತರ ಪಟ್ಟಿ == == ಹೊರಗಿನ ಸಂಪರ್ಕಗಳು == ೨೦೦೪ರವರೆಗೆ ವಿಜೆತರ ಪಟ್ಟಿ 2008-09-14 ವೇಬ್ಯಾಕ್ ಮೆಷಿನ್ ನಲ್ಲಿ. ೨೦೦೬-೦೭ನೆ ಸಾಲಿನ ವಿಜೇತರು 2007-12-25 ವೇಬ್ಯಾಕ್ ಮೆಷಿನ್ ನಲ್ಲಿ.